Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸುರತ್ಕಲ್ ಅಗರಮೇಲು ಶ್ರೀಜಾರಂದಾಯ ದೈವಸ್ಥಾನದಲ್ಲಿ ಶ್ರೀಜಾರಂದಾಯ ದೈವದ ಕಾಲಾವಧಿ ಬಂಡಿಉತ್ಸವ(ಅಗರಮಿತ್ತಾಯನ)

ಸುರತ್ಕಲ್ :ಶ್ರೀಜಾರಂದಾಯ ದೈವಸ್ಥಾನ ಅಗರಮೇಲು ಸುರತ್ಕಲ್ ಇಲ್ಲಿನ ಶ್ರೀಜಾರಂದಾಯ ದೈವದ ಕಾಲಾವಧಿ ಬಂಡಿಉತ್ಸವ(ಅಗರಮಿತ್ತಾಯನ)ವು ಏ.1 ಬುಧವಾರ  ಹಾಗೂ ಏ.2 ಗುರುವಾರದಂದು ವಿಜೃಂಭಣೆಯಿಂದ ಜರುಗಲಿದೆ.ಏ.1  ಬುಧವಾರ ರಾತ್ರಿ ಧ್ವಜಾರೋಹಣ ,ದೀಪಾರಾಧನೆ,ಏ.2 ಗುರುವಾರ ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ,ಸಂಜೆ 7:30 ರಿಂದ ಹೂವಿನಪೂಜೆ,ರಾತ್ರಿ  ಶ್ರೀ ಜಾರಂದಾಯ ದೈವದ ಬಂಡಿ ಉತ್ಸವ ,ಸುರತ್ಕಲ್  ಕುಚ್ಚಿಗುಡ್ಡೆ  ಶ್ರೀಕೊಡ್ದಬ್ಬು  ದೈವದ ಭಂಡಾರ ಬಂದು  ಶ್ರೀಜಾರಂದಾಯ  ಮತ್ತು ಶ್ರೀ ಕೋಡ್ದಬ್ಬು ದೈವದ ಭೇಟಿ ನಡೆಯಲಿದೆ.