-->


ದ.ಕ ಜಿಲ್ಲಾ ಮಟ್ಟದ ಆಹ್ವಾನಿತ  ತಂಡಗಳ ಭಜನಾ ಸ್ಪರ್ಧೆ,ಭಜನಾ ತಂಡಗಳಿಗೆ ಆಹ್ವಾನ

ದ.ಕ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆ,ಭಜನಾ ತಂಡಗಳಿಗೆ ಆಹ್ವಾನ

ಕಟೀಲು:ಶ್ರೀ ಕಟೀಲು ಪ್ರತಿಷ್ಠಾನ (ರಿ) ಕಟೀಲು ಇವರ 
""ಶ್ರೀ ಕಟೀಲು ಕಲಾ ಉತ್ಸವ 2024""
ಇದರ ಪ್ರಯುಕ್ತ
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯು ಆ.27 ರಂದು ನಡೆಯಲಿದ್ದು,ಭಜನಾ ತಂಡಗಳಿಗೆ ಸ್ಪರ್ಧಾ ವಿಭಾಗಗಳನ್ನು ಈ ಕೆಳಗಿನಂತೆ ಆಹ್ವಾನಿಸಿದೆ.
13 ವರ್ಷದ ಒಳಗಿನ ಮಕ್ಕಳು, 
 18 ವರ್ಷದ ಒಳಗಿನ ಮಕ್ಕಳು ಹಾಗೂ 19 ವರ್ಷದಿಂದ ಮೇಲ್ಪಟ್ಟವರು ಭಜನಾ ತಂಡಗಳ ಸ್ಪರ್ಧಾ ವಿಭಾಗಗಳಲ್ಲಿ ಭಾಗವಹಿಸಬಹುದು. ಕನಿಷ್ಠ 5 ಜನ ಹಾಗೂ ಗರಿಷ್ಠ 10ಜನ (ಹಿಮ್ಮೇಳ ಹೊರತುಪಡಿಸಿ) ಹಿಮ್ಮೇಳದಲ್ಲಿ ತಾಳ,ತಬಲ, ಹಾರ್ಮೋನಿಯಂ ಬಿಟ್ಟು ಬೇರೆ ಪಕ್ಕವಾದ್ಯ ಬಳಸುವಂತಿಲ್ಲ.ದಾಸರ ಹಾಡುಗಳಿಗೆ ಮಾತ್ರವೇ ಅವಕಾಶ
ಭಜನಾ ತಂಡಗಳು ತಮ್ಮ ತಂಡದ ಪ್ರದರ್ಶನದ 3 ನಿಮಿಷದ ವೀಡಿಯೋವನ್ನು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕಳುಹಿಸಬಹುದು.ಆಯ್ಕೆಯಾದ ತಂಡಗಳಿಗೆ ಸ್ಪರ್ಧಾ ಆಹ್ವಾನ ಕಳುಹಿಸಲಾಗುವುದು.ಅ. 7 ರ ಒಳಗಾಗಿ ತಂಡದ ಪ್ರದರ್ಶನದ ವೀಡಿಯೋವನ್ನು ಕಳುಹಿಸಿಕೊಡಬಹುದು.ವಿಡಿಯೋಗಳನ್ನು ಈ ಮೊಬೈಲ್ ನಂಬರ್ ಗೆ ಕಳುಹಿಸಬಹುದು. +917483315197
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article