-->
ತತ್ವಮಸಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ತೋಕೂರು ಹಳೆಯಂಗಡಿ , ವಾರ್ಷಿಕ   ಮಹಾಪೂಜೆ

ತತ್ವಮಸಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ತೋಕೂರು ಹಳೆಯಂಗಡಿ , ವಾರ್ಷಿಕ ಮಹಾಪೂಜೆ

ತೋಕೂರು  : ತತ್ವಮಸಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ತೋಕೂರು ಹಳೆಯಂಗಡಿ ಇದರ ಶಬರಿಮಲೆ ಯಾತ್ರೆಯ ಪ್ರಯುಕ್ತ ವಾರ್ಷಿಕ   ಮಹಾಪೂಜೆಯು  ಇಂದು ರವಿ ಗುರುಸ್ವಾಮಿಯವರ  ನೇತೃತ್ವದಲ್ಲಿ ತೋಕೂರಿನಲ್ಲಿ ನಡೆಯಿತು.  ಬೆಳಿಗ್ಗೆ  ಗಣ ಹೋಮ , ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ಊರ  ಪರವೂರ ಅಯ್ಯಪ್ಪ  ಭಕ್ತರು  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ