Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜ.18:ಮೂಲ್ಕಿ ಕೋರ್ಟ್ ಸ್ಥಾಪನೆಗಾಗಿ ಸಮಾಲೋಚನಾ ಸಭೆ


ಮೂಲ್ಕಿ :  ಮೂಲ್ಕಿ ತಾಲೂಕಿನಲ್ಲಿ  ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವನೆಗಾಗಿ ಸಾರ್ವಜನಿಕರಿಗೆ ಮಾಹಿತಿ ಹಾಗೂ ಜಾಗೃತಿ ಹೋರಾಟದ ಬಗ್ಗೆ ಚರ್ಚೆ ನಡೆಸಲು  ಜ.18ರಂದು ಸಂಜೆ 4ಕ್ಕೆ ಹಳೆಯಂಗಡಿಯ ಯು.ಬಿ.ಯಂ.ಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾಗಿದೆ ಎಂದು 
ಭಾರತದ ಕಾನೂನು ನೆರವು ಕೇಂದ್ರ ದ ಅಧ್ಯಕ್ಷ 
ಡೇನಿಯಲ್ ದೇವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.