Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜ.14:ಶ್ರೀ ರಾಜನ್ ದೈವ ಶ್ರೀ ಧೂಮಾವತಿ ಬಂಟ ದೈವಸ್ಥಾನ ಬಳ್ಕುಂಜೆ , ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ:ಶ್ರೀ ರಾಜನ್ ದೈವ ಶ್ರೀ  ಧೂಮಾವತಿ ಬಂಟ  ದೈವಸ್ಥಾನ  ಬಳ್ಕುಂಜೆ ಇಲ್ಲಿನ  ವಾರ್ಷಿಕ ನೇಮೋತ್ಸವ ಜ ೧೪ ರಂದು ಬುಧವಾರ ನಡೆಯಲಿದೆ. ಆ ಪ್ರಯುಕ್ತ ೧೩ ರಂದು ಬಳ್ಕುಂಜೆ ಗುತ್ತುವಿನಿಂದ ಭಂಡಾರ ಬಂದು ೧೪ ರಂದು ಮಿತ್ತಗುತ್ತು ದೈವಸ್ಥಾನದಲ್ಲಿ  ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.