ಬಜಪೆ:67 ನೇ ವರ್ಷದ ಎಕ್ಕಾರು ದಸರಾ ಮಹೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣವು ಎಕ್ಕಾರು ಭಜನಾ ಮಂದಿರದಲ್ಲಿ ನಡೆಯಿತು. ನೂತನ
ಅಧ್ಯಕ್ಷರಾಗಿ ನಿತೇಶ್ ಶೆಟ್ಟಿ ದುರ್ಗಾನಗರ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ಶೆಟ್ಟಿ ನಡ್ಯೋಡಿಗುತ್ತು, ಕೋಶಾಧಿಕಾರಿಯಾಗಿ ಪ್ರವೀಣ್ ಮೂಲ್ಯ ಬಡಕರೆ, ಕಾರ್ಯದರ್ಶಿಯಾಗಿ ಸುಮನ್ ಕುಂದರ್ ಆಯ್ಕೆಯಾದರು.