ಕಟೀಲು: ಧರ್ಮ ಸಂರಕ್ಷಣಾ ಸಮಿತಿ ಕಟೀಲು ವತಿಯಿಂದ ಧರ್ಮಸ್ಥಳ ಷಡ್ಯಂತರದ ವಿರುದ್ದ ಧರ್ಮ ಜಾಗೃತಿ ಸಭೆ
Thursday, August 28, 2025
ಕಟೀಲು: ಧರ್ಮ ಸಂರಕ್ಷಣಾ ಸಮಿತಿ ಕಟೀಲು ವತಿಯಿಂದ ಧರ್ಮಸ್ಥಳ ಷಡ್ಯಂತರದ ವಿರುದ್ದ ಧರ್ಮ ಜಾಗೃತಿ ಸಭೆ ಅ 31 ರಂದು ಭಾನುವಾರ ಸಂಜೆ 3.00 ಗಂಟೆಗೆ ಕಟೀಲಿನಪ್ರಥಮ ದರ್ಜೆ ಕಾಲೇಜಿನಿಂದ ಧರ್ಮಜಾಗೃತಿ ಸಭೆ ಪ್ರಾರಂಭಗೊಂಡು ಶ್ರೀ ಕ್ಷೇತ್ರ ಕಟೀಲಿನ ರಥಬೀದಿಯಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.