ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಹರ್ಷರಾಜ್ ಶೆಟ್ಟಿ ಜಿ ಎಂ ಆಯ್ಕೆ
Friday, July 18, 2025
ಮೂಲ್ಕಿ:ಲಯನ್ಸ್ ಕ್ಲಬ್ ಮೂಲ್ಕಿಯ ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ಮೂಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ ಎಂ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕಮಲಾಕ್ಷ ಬಡಗುಹಿತ್ಲು,ಪ್ರವೀಣ್ ಶೆಟ್ಟಿ,ಕಾರ್ಯದರ್ಶಿಯಾಗಿ ಶೀತಲ್ ಸುಶೀಲ್,ಕೋಶಾಧಿಕಾರಿಯಾಗಿ ಸುಶೀಲ್ ಎಸ್ ಬಂಗೇರ,ಎಲ್ ಸಿ ಐ ಎಫ್ ಕೋ ಆರ್ಡಿನೇಟರ್ ಆಗಿ ಪೌಲ್ ರೋಲ್ಪಿ ಡಿ ಕೋಸ್ತ,,ಜೊತೆ ಕಾರ್ಯದರ್ಶಿಯಾಗಿ ನಿರುಪಮಾ ಪಿ ಶೆಟ್ಟಿ,ಜೊತೆ ಕೋಶಾಧಿಕಾರಿಯಾಗಿ ಸುದರ್ಶನ್ ಪಂಜ,ವಿವಿಧ ಸಮಿತಿಗಳ ಚೇರ್ ಪರ್ಸನ್ ಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು,ವಿಜಯ ಕುಮಾರ್ ಕುಬೆವೂರು,ಪ್ರಭೋದ್ ಕುಡ್ವ,ಮೋಹನ್ ದಾಸ್ ಶೆಟ್ಟಿ,ಸದಾಶಿವ ಹೊಸದುರ್ಗ,ಸುಜಿತ್ ಸಾಲ್ಯಾನ್,ಪ್ರಶಾಂತ್ ಶೆಟ್ಟಿ,ಲತಾ ಶೇಖರ್,ನಿರ್ದೇಶಕರುಗಳಾಗಿ ಶೇಖರ ಪೂಜಾರಿ,ನವೀನ್ ಶೆಟ್ಟಿ,ರೋಸ್ ಮರಿಯಾ ಡಿ ಕೋಸ್ತ,ಪುರುಷೋತ್ತಮ ಸುವರ್ಣ,ವೆಂಕಟೇಶ ಬಂಗೇರ,ರವೀಂದ್ರ ಶೆಟ್ಟಿ,ಉದಯ ಶೆಟ್ಟಿ,ರಂಗನಾಥ ಶೆಟ್ಟಿ,ಶಾಂತ ಹೊಸದುರ್ಗ,ಭಾನುಮತಿ ಶೆಟ್ಟಿ,ಮೋಹನ್ ದಾಸ್ ಹೆಜಮಾಡಿ ಡಾ.ಸುರೇಶ್ ಆರಾನ್ಹ ಆಯ್ಕೆಯಾದರು.