ಉಳೆ ಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಾಲಯದಲ್ಲಿ ಇಂದು ಕರ್ಕಾಟಕ ಮಾಸದ ಮಾರಿಪೂಜೆ
Tuesday, July 22, 2025
ಕಿನ್ನಿಗೋಳಿ:ಉಳೆ ಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಾಲಯದಲ್ಲಿ ಇಂದು ಕರ್ಕಾಟಕ ಮಾಸದ ಮಾರಿಪೂಜೆ ನೆರವೇರಿತು.ಈ ಸಂದರ್ಭ ಸರ್ವಾಲಂಕೃತೆಯಾದ ಶ್ರೀ ದುರ್ಗಾ ಪರಮೇಶ್ವರೀ ಮತ್ತು ಶ್ರೀ ಮಹಮ್ಮಾಯಿ ಅಮ್ಮನವರು.