LOCAL ನಿಧನ ವಾರ್ತೆ:ಸುಮತಿ ಶೆಟ್ಟಿ Wednesday, July 30, 2025 ಕಿನ್ನಿಗೋಳಿ: ಕಿಲೆಂಜೂರು ಶಿವಪ್ರಸಾದ್ (ಮಜಲಗುತ್ತು) ಸುಮತಿ ಶೆಟ್ಟಿಯವರು (92) ಸೋಮವಾರ ನಿಧನರಾದರು. ಮೃತರು ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಅಗಲಿದ್ದಾರೆ.