ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ(ರಿ.)ತೋಕೂರು ಇದರ ಅಧ್ಯಕ್ಷರಾಗಿ ವಾಮನ್ ಎಸ್ ದೇವಾಡಿಗ
Monday, June 9, 2025
ಯುವಕ ಸಂಘ(ರಿ.)ತೋಕೂರು ಇದರ ವಾರ್ಷಿಕ ಮಹಾಸಭೆಯು ರಮೇಶ್ ದೇವಾಡಿಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2025-26 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ವಾಮನ್ ಎಸ್. ದೇವಾಡಿಗ ,ಉಪಾಧ್ಯಕ್ಷರಾಗಿ ಹರಿದಾಸ್ ಭಟ್ ಕಾರ್ಯದರ್ಶಿ ಯಾಗಿ ಭುವನ್ ಡಿ. ಶೆಟ್ಟಿ ಜೊತೆ ಕಾರ್ಯದರ್ಶಿ ಯಾಗಿ ಭೂಷಣ್ ಕೋಶಾಧಿಕಾರಿಯಾಗಿ ರಕ್ಷಿತ್ ಕುಮಾರ್ ಜೊತೆ ಕೋಶಾಧಿಕಾರಿಯಾಗಿ ಬಿ ದುರ್ಗಾಪ್ರಸಾದ್ ಶೆಟ್ಟಿ ,ಭಜನಾ ಕಾರ್ಯದರ್ಶಿಗಳಾಗಿ
ನಿಖಿಲ್ ಶೆಟ್ಟಿಗಾರ್, ರಿತೇಶ್ ಶೆಟ್ಟಿಗಾರ್ ,ಬಿ ದಾಮೋದರ ಶೆಟ್ಟಿ ಉದಯಕುಮಾರ್, ಕ್ರೀಡಾ ಕಾರ್ಯದರ್ಶಿಗಳಾಗಿ
ಮಯೂರ್ ಎಚ್. ಅಮೀನ್ ನಿಹಾಲ್ ಟಿ. ಅಮೀನ್,
ಸಮಿತಿ ಸದಸ್ಯರುಗಳಾಗಿ ರಮೇಶ್ ದೇವಾಡಿಗ,
ಶೇಖರ್ ಶೆಟ್ಟಿಗಾರ್, ಈಶ್ವರ ಭಂಡಾರಿ, ನಾಗಶಯನ ಶೆಟ್ಟಿಗಾರ್, ಸದಾನಂದ ಶೆಟ್ಟಿಗಾರ್ ,ಗಣೇಶ್ ಶೆಟ್ಟಿಗಾರ್,
ಐ ಜಿ ಸತೀಶ್ ಭಟ್ ,ಪರಮೇಶ್ವರ ಶೆಟ್ಟಿಗಾರ್, ಹೇಮಾನಾಥ ಅಮೀನ್, ಉದಯ.ಜಿ,ಗೌರವ ಲೆಕ್ಕಪರಿಶೋಧಕರಾಗಿ
ಆರ್. ಎನ್. ಶೆಟ್ಟಿಗಾರ್,ಸಲಹೆಗಾರರಾಗಿ
ಪಿ. ಸಿ. ಕೋಟ್ಯಾನ್,ಎಲ್. ಕೆ. ಸಾಲಿಯಾನ್,
ಗೋಪಾಲ ಮೂಲ್ಯ,ನರೇಂದ್ರ ಕಿರೋಡಿಯನ್,ಸುಂದರ ಸಾಲಿಯಾನ್,ನಾರಾಯಣ ಕೋಟ್ಯಾನ್,
ಎಮ್. ಎ. ವಾಹಿದ್,ರಾಮಣ್ಣ ದೇವಾಡಿಗ ಮುಂಬೈ,
ರಮೇಶ ಅಮೀನ್ ಮುಂಬೈ ಆಯ್ಕೆಯಾದರು.