ಯುವಕ ಮಂಡಲ (ರಿ ) ದೇಲoತಬೆಟ್ಟು, ಶಿಬರೂರು ವತಿಯಿಂದ ವಿಶ್ವ ಪರಿಸರ ದಿನ
Saturday, June 7, 2025
ಶಿಬರೂರು:ಯುವಕ ಮಂಡಲ (ರಿ ) ದೇಲoತಬೆಟ್ಟು, ಶಿಬರೂರು ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಈ ಸಂದರ್ಭ ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ಪವನ್ ಸಾಲ್ಯಾನ್, ಜೊತೆ ಕಾರ್ಯದರ್ಶಿ ಪವನ್ ಕುಲಾಲ್, ಕೋಶಾಧಿಕಾರಿ ಚೇತನ್ ಕುಲಾಲ್, ಉಪಾಧ್ಯಕ್ಷ ಸುದರ್ಶನ್ ಆಚಾರ್ಯ, ಶ್ರವಣ್ ಶೆಟ್ಟಿ, ಸದಸ್ಯರಾದ ಬ್ರಿಜೇಶ್, ಶ್ರವಣ್ ಆಚಾರ್ಯ, ಕಿಶೋರ್ ಕುಲಾಲ್ , ಪ್ರದೀಪ್ ಕುಲಾಲ್, ಅಕ್ಷಯ್ ಪೂಜಾರಿ , ಸುಂದರ್ ಶೇರಿಗಾರ, ಸುಧೀರ್ ಶೆಟ್ಟಿ ಇದ್ದರು.