DK ಹತ್ಯೆಯಾದ ಸುಹಾಸ್ ಶೆಟ್ಟಿ,ಬಿಜೆಪಿಯಿಂದ 25 ಲ.ರೂ ನಿರಖು ಠೇವಣೆ Monday, June 9, 2025 ಹಿಂದೂ ಸಮಾಜಕ್ಕಾಗಿ ಪ್ರಣಾರ್ಪಣೆಗೈದ ಬಲಿದಾನಿ ಸುಹಾಸ್ ಶೆಟ್ಟಿ ಅವರಿಗೆ ಬಿಜೆಪಿ ಪಕ್ಷದ ವತಿಯಿಂದ ನೀಡಲಾದ 25 ಲಕ್ಷ ರೂಪಾಯಿಗಳ ನಿರಖು ಠೇವಣಿಯ ಪತ್ರವನ್ನು ಅವರ ಹೆತ್ತವರಿಗೆ ಜಿಲ್ಲಾಧ್ಯಕ್ಷರು, ಸಂಸದರು, ಶಾಸಕ ಮಿತ್ರರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.