LOCAL ಮಿಥುನ್ ರೈಯವರಿಂದ ಸಾರ್ವಜನಿಕರ ಭೇಟಿ,ಮನವಿ ಸ್ವೀಕಾರ Monday, June 9, 2025 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಕಿನ್ನಿಗೊಳಿಯ ಗೃಹ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಮನವಿಗಳನ್ನು ಸ್ವೀಕರಿಸಿದರು.