
ಕಟೀಲು ಪ್ರೌಢಶಾಲೆ 87% ಫಲಿತಾಂಶ
Tuesday, May 13, 2025
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ 102 ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 51 ಮಂದಿ ಪ್ರಥಮ ಶ್ರೇಣಿ, 17 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 82.35 ಫಲಿತಾಂಶ ದಾಖಲಾಗಿದೆ. ಎಂ. ಪ್ರಜ್ವಲ್ ಪೈ 616 ಅಂಕ, ಚಿಂತನ್ 603 ರಚನಾ 600 ಅಂಕಗಳನ್ನು ಪಡೆದಿದ್ದಾರೆ.