ಕೆಎಫ್ ಸಿ ಕಿನ್ನಿಗೋಳಿ, ಕ್ರಿಕೆಟ್ ಟೂರ್ನಿಯ ಬಹುಮಾನ ವಿತರಣೆ
Monday, January 13, 2025
ಕಿನ್ನಿಗೋಳಿ:ಕೆ.ಎಫ್ ಸಿ ಕಿನ್ನಿಗೋಳಿ ತಂಡದ ನೇತೃತ್ವದಲ್ಲಿ ಐಕಳ ಪೊಂಪೈ ಕಾಲೇಜು ಮೈದಾನದಲ್ಲಿ ಪ್ರತೀ ಭಾನುವಾರ ನಡೆಯುತ್ತಿದ್ದ ಹಿರಿಯರ ಕ್ರಿಕೆಟ್ ಟೂರ್ನಿಯ ಬಹುಮಾನ ವಿತರಣೆ ರವಿವಾರ ಸ್ವಾಗತ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.ಪೊಂಪೈ ಕಾಲೇಜು ಪ್ರಾಚಾರ್ಯ ಪುರುಷೋತ್ತಮ ಕೆ.ವಿ.ಪ್ರಶಸ್ತಿ ವಿತರಿಸಿದರು.ಈ ಸಂದರ್ಭ ಪ್ರಮೋದ್ ಕುಮಾರ್, ಈಶ್ವರ್ ಕಟೀಲು,ಅರುಣ್ ,ಪ್ರವೀಣ್,ನೂತನ್,ಅನಂತ ಪದ್ಮನಾಭ,ಶರತ್ ಶೆಟ್ಟಿ, ಕೇಶವ,ದಾಮೋದರ,ರಾಜೇಶ್ ಶೆಟ್ಟಿ ನಡುಗೋಡು ಮತ್ತಿತರರಿದ್ದರು.