LOCAL ನಾಯಿ ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರ Wednesday, January 1, 2025 ಕಿನ್ನಿಗೋಳಿ : ಇಲ್ಲಿನ ಶಾರದಾ ಮಂಟಪದ ಬಳಿ ತಾ.೫ರ ಭಾನುವಾರ ಬೆಳಿಗ್ಗೆ ೧೦ರಿಂದ ಸಂಜೆ ೫ರತನಕ ಎನಿಮಲ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ದೇಸೀ ನಾಯಿ ಹಾಗೂ ಬೆಕ್ಕಿನ ಮರಿಗಳನ್ನು ಉಚಿತವಾಗಿ ದತ್ತುಕೊಡುವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಟಕಣೆ ತಿಳಿಸಿದೆ.