LOCAL ಸಮೃದ್ಧಿ ಶ್ರೀಯನ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 97% ಅಂಕ Sunday, January 19, 2025 ಕಿನ್ನಿಗೋಳಿ : ಸಮೃದ್ಧಿ ಶ್ರೀಯನ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 97% ಅಂಕ ಪಡೆದುಕೊಂಡಿದ್ದಾರೆ.ಇವರ ಗುರುಗಳು ವಿದೂಷಿ ಕಮಲಭಟ್ ನಾಟ್ಯಾಲಯ ಉರ್ವ.ಇವರು ಡಾ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತೋಕೂರು ಇಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.