ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ, ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಎಚ್ ಪೂಜಾರ್ ಆಯ್ಕೆ
Tuesday, January 28, 2025
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ, ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಎಚ್ ಪೂಜಾರ್ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಟ್ಟಲ್ ಏನ್. ಎಂ., ಗೌರವಾಧ್ಯಕ್ಷರಾಗಿ ದುರ್ಗಾ ಪ್ರಸಾದ , ಭೀಮ ಶಂಕರ್ ಆರ್ ಕೆ , ಸಿದ್ದು ಆರ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಹಂಗರಗಿ, ಸಹ ಕಾರ್ಯದರ್ಶಿಯಾಗಿ ರಂಗನಾಥ್ ಡಿ ಎಂ, ಖಜಾಂಚಿ ಶರಣಪ್ಪ ಬಿಸನಾಳ, ಸಹಕಜಾಂಚಿ ಹುಲಿಗೇಶ್, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ್ ಆರ್ ಕೆ, ಕಾರ್ಯಕಾರಿ ಸಮಿತಿ ಸದಸ್ಯರು ದೀಪಕ್ ಪೂಜಾರಿ, ನಾಗೇಶ್ ಏನ್ ಎಂ, ಹನುಮಂತ ಮಾದರ್, ಲವಕುಮಾರ್, ಶಿವಾನಂದ ಆರ್ ಕೆ, ಮಂಜುನಾಥ್ ಮಾದರ್, ಹರಳಯ್ಯ ಹೊಸಮನಿ, ಅಂಜನಪ್ಪ, ಮಂಜುನಾಥ್ ಪೂಜಾರ್, ಅಡಿಯಪ್ಪ ಹಾದಿಮನಿ, ನೂತನ ಸಮಿತಿಗೆ ಆಯ್ಕೆಗೊಂಡಿರುತ್ತಾರೆ.