ಬೊಳಿಯ ಶಾಲಾಭಿವೃದ್ಧಿ ಸಮಿತಿಗೆ ಆಯ್ಕೆ 
Wednesday, January 22, 2025
ಕೈಕಂಬ:ಮಂಗಳೂರು ತಾಲೂಕು ಕೊಳವೂರು  ಬೊಳಿಯ ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ  ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ  ಗಂಗಾಧರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶೀಲಾ, ಸದಸ್ಯರುಗಳಾಗಿ ಹರ್ಷಿಣಿ, ಶೇಖರ್, ಜಯಂತ, ರಮೀಜಾ, ಮಲ್ಲಿಕಾ, ನವೀನ, ನಮಿತಾ, ನಳಿನಿ, ಜಯಂತಿ, ಸುಗಂಧಿ, ಧನವಂತಿ, ಶೋಭ ವನಿತಾ, ಹರಿಣಾಕ್ಷಿ, ಪುಷ್ಪಾವತಿ ಮತ್ತು  ಶೋಭ ಆಯ್ಕೆಯಾಗಿದ್ದಾರೆ. ನಾಮ ನಿರ್ದೇಶಿತ ಸದಸ್ಯರಾಗಿ ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ  ಶ್ರೀಮತಿ ಸುಶ್ಮಾ ಆಯ್ಕೆಯಾಗಿದ್ದಾರೆ.