LOCAL ಮಳಲಿ:ಸಾಮೂಹಿಕ ಗುರುಪೂಜೆ Monday, December 23, 2024 ಕೈಕಂಬ:ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘ (ರಿ) ಮಳಲಿ ಬಾಕಿಮಾರು ಗುರು ಮಂದಿರದಲ್ಲಿ ಸಾಮೂಹಿಕ ಗುರುಪೂಜೆ ನೆರವೇರಿತು. ಈ ಸಂಭ್ರಮದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ಭಾಗವಹಿಸಿ ಶ್ರೀ ಗುರುಗಳ ಅನುಗ್ರಹ ಪಡೆದರು.