-->


ಪೆರ್ಮುದೆ ಚರ್ಚ್ ಹಾಗೂ ಪೆರ್ಮುದೆ ಗ್ರಾ.ಪಂ ಸಹಕಾರದೊಂದಿಗೆ ಸ್ವಚ್ಚತಾ ಆಂದೋಲನ

ಪೆರ್ಮುದೆ ಚರ್ಚ್ ಹಾಗೂ ಪೆರ್ಮುದೆ ಗ್ರಾ.ಪಂ ಸಹಕಾರದೊಂದಿಗೆ ಸ್ವಚ್ಚತಾ ಆಂದೋಲನ

 

ಬಜಪೆ:ಪೆರ್ಮುದೆ  ಚರ್ಚ್ ನ ನವೀಕರಣದ ಪ್ರಯುಕ್ತ ಪೆರ್ಮುದೆ ಗ್ರಾ.ಪಂ ನ ಸಹಕಾರದೊಂದಿಗೆ  ಹುಣ್ಸೆಕಟ್ಟೆ ಬಸ್  ನಿಲ್ದಾಣ ದಿಂದ ಪೆರ್ಮುದೆ ಹಾಲಿನ ಡೈರಿ ತನಕ ಸ್ವಚ್ಚತಾ ಆಂದೋಲನವು ನಡೆಯಿತು. ಪೆರ್ಮುದೆ  ಚರ್ಚ್ ನ ಧರ್ಮಗುರುಗಳಾದ ರೋನಾಲ್ಡ್ ಪಿಂಟೋ  , ಚರ್ಚ್ ನ ಉಪಾಧ್ಯಕ್ಷ ಹೆನ್ರಿ ಡಿ ಕುನ್ಹಾ,ಪೆರ್ಮುದೆ ಗ್ರಾ.ಪಂ ಪಿಡಿಓ ರಮೇಶ್ ರಾಥೋಡ್,ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋನಾಲ್ಡ್ ಪಿಂಟೋ  ಹಾಗೂ ಮೊದಲಾದವರು ಪಾಲ್ಗೊಂಡರು.

Ads on article

Advertise in articles 1

advertising articles 2

Advertise under the article