ರಾಮ ಬಾಲ ಗೋಕುಲ ಕೇಂದ್ರ ಮುಚ್ಚೂರು ಕಾನ ಹಾಗೂ ಶ್ರೀ ರಾಮ ಯುವಕ ಸಂಘ (ರಿ.) ಮುಚ್ಚೂರು ಕಾನ ಇವರ ಆಯೋಜನೆಯಲ್ಲಿ ದೀಪಾವಳಿ ಸಂಭ್ರಮ
Saturday, November 2, 2024
ಮುಚ್ಚೂರು: ರಾಮ ಬಾಲ ಗೋಕುಲ ಕೇಂದ್ರ ಮುಚ್ಚೂರು ಕಾನ ಹಾಗೂ ಶ್ರೀ ರಾಮ ಯುವಕ ಸಂಘ (ರಿ.) ಮುಚ್ಚೂರು ಕಾನ ಇವರ ಆಯೋಜನೆಯಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ ಯವರು ಭಾಗವಹಿಸಿದರು .
ಗೂಡುದೀಪ ಪ್ರದರ್ಶನದಲ್ಲಿ ವಿವಿಧ ರೀತಿಯ ಆಕರ್ಷಕ ಗೂಡುದೀಪವನ್ನು ಶ್ರೀ ರಾಮ ಬಾಲ ಗೋಕುಲ ಕೇಂದ್ರದ ಮಕ್ಕಳು ಪ್ರದರ್ಶನಕ್ಕೆ ಇಟ್ಟಿದ್ದರು.