ಡಾ.ಜೋಯನ್ ಡಿ ಸೋಜ ಅವರಿಗೆ ಪಿಎಚ್ ಡಿ ಪದವಿ
Tuesday, November 5, 2024
ಕಿನ್ನಿಗೋಳಿ:ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಸ್ಮಾರ್ಟ್ ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳ ಕಾರ್ಯಕ್ಷಮತೆಯ ಮೌಲ್ಯಮಾಪನ ವಿಷಯದ ಬಗ್ಗೆ ಡಾ. ಜೋಯನ್ ಡಿಸೋಜ ರವರು ಪಿಎಚ್ ಡಿ ಪದವಿ ಪಡೆದಿದ್ದಾರೆ.
ಅವರು ಕಿರೆಂ ಕಿನ್ನಿಗೋಳಿಯ ನಿವಾಸಿ ಸಂತಾನ್ ಡಿಸೋಜ ಹಾಗೂ
ದಿ. ಜೀನ್ ಗ್ಲಾಡಿಸ್ ಕೊನ್ಸೆಸ್ ರವರ ಸುಪುತ್ರರಾಗಿದ್ದಾರೆ. ಪ್ರಸ್ತುತ ಎಲೋಶಿಯಸ್ ಕಾಲೇಜಿನಲ್ಲಿ ಸಹಾಯಕ ಪ್ರೊಪೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.