ಕಟೀಲು ಶಾಲಾ ವಿದ್ಯಾರ್ಥಿಗಳ ತಂಡ ಸಿಲಂಬಾಮ್ ಹಾಗೂ ಜಂಪ್ ರೋಪ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
Tuesday, November 5, 2024
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿಗಳು ಸಿಲಂಬಾಮ್ ಹಾಗೂ ಜಂಪ್ ರೋಪ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಿಲಂಬಾಮ್ ಸ್ಪರ್ಧೆ
ವಿನೋದ್ ರಾಜ್ (ಸಿಂಗಲ್ ಸ್ಟಿಕ್)
ಬ್ರಿಜೇಶ್ ( ಡಬಲ್ ಸ್ಟಿಕ್)
ರೋಹಿತ್ (ಸ್ಟಿಕ್ ಪೈಟ್)
ಜಂಪ್ ರೋಪ್ ಸ್ಪರ್ಧೆ
ಚಿರಾಗ್ (ಥರ್ಟಿ ಸೆಕೆಂಡ್ಸ್ ಸ್ಪೀಡ್)
ತನ್ಮಯ್ (ಡಬಲ್ಸ್ ಥರ್ಟಿ ಸೆಕೆಂಡ್ಸ್) ಸ್ಪೀಡ್)