
ಉಲ್ಲಂಜೆ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ
Monday, October 7, 2024
ಕಟೀಲು ಸಮೀಪದ ಉಲ್ಲಂಜೆಯ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಚಾಮುಂಡೇಶ್ವರೀ ಗುಳಿಗ ಭದ್ರಕಾಳಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ಅವರು ಹೇಳಿದರು.ಅವರಿಂದು ನವರಾತ್ರಿ ಮಹೋತ್ಸವದ ಲಲಿತಾ ಪಂಚಮಿಯ ಶುಭದಿನದಂದು ಮಹಿಳಾ ಭಕ್ತರಿಗೆ ಶ್ರೀದೇವರ ಶೇಷ ವಸ್ತ್ರವನ್ನು ವಿತರಿಸಿ ಮಾತನಾಡಿದರು. ಸುಮಾರು 3000 ಮಹಿಳಾ ಭಕ್ತರಿಗೆ ಶ್ರೀದೇವರ ಶೇಷವಸ್ತ್ರವನ್ನು ಇಂದು ವಿತರಿಸಲಾಯಿತು.
ಈ ಸಂದರ್ಭ ವಸಂತ ಪೂಜಾರಿ,ಪ್ರಕಾಶ್ ಆಚಾರ್ಯ ಕಿನ್ನಿಗೋಳಿ,ರಾಜೇಶ್,ಸಂತೋಷ್ ಹಿರಿಯಡ್ಕ,ಕಾರ್ತಿಕ್ ,ಕೌಶಿಕ್ ,ಗಣೇಶ್ ,ರಾಘು ಹಾಗೂ ಮೊದಲಾದವರು ಉಪಸ್ಥಿತರಿದ್ದರು.