-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
'ಸ್ವಚ್ಛತೆಯೇ ಸೇವೆ -2024 ' ಕಾರ್ಯಕ್ರಮ

'ಸ್ವಚ್ಛತೆಯೇ ಸೇವೆ -2024 ' ಕಾರ್ಯಕ್ರಮ

ತೋಕೂರು:ಭಾರತ ಸರಕಾರಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯನೆಹರು ಯುವ ಕೇಂದ್ರ ಮಂಗಳೂರು,
ಹಾಗೂ ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ 
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.)ತೋಕೂರು, ಹಳೆಯಂಗಡಿ.ಇವರ ಸಂಯುಕ್ತ ಆಶ್ರಯದಲ್ಲಿಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆ,ತೋಕೂರು ಇದರ ಸಹಕಾರದಲ್ಲಿ ಸೆ 22 ರ 
,ರವಿವಾರದಂದು 'ಸ್ವಚ್ಛತೆಯೇ ಸೇವೆ -2024 'ಇದರ ಅಡಿಯಲ್ಲಿತೋಕೂರು ಹಿಂದುಸ್ಥಾನಿ ಶಾಲೆಯ ಒಳಾಂಗಣ ಮತ್ತು ಹೊರಾಂಗಣದ ಸ್ವಚ್ಚತಾ ಕಾರ್ಯ ವು  ನಡೆಯಿತು. 

 ಸ್ವಚ್ಚತೆಯೇ ಸೇವೆ " ಅಭಿಯಾನಕ್ಕೆ ಪಡುಪಣಂಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೇಮನಾಥ ಅಮೀನ್  ಅವರು  ಚಾಲನೆ ನೀಡಿದರು.
ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್,ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ  ದೀಪಕ್ ಸುವರ್ಣ,ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ,ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸುನೀಲ್ ದೇವಾಡಿಗ,ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ,ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಗೀತಾ ಎಸ್.ಶೆಟ್ಟಿಗಾರ್,ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ,  ಜಗದೀಶ್ ಕುಲಾಲ್, ಸದಸ್ಯರಾದ, ಗಣೇಶ್ ದೇವಾಡಿಗ, ಗೌತಮ್ ಬೆಲ್ಛಡ,  ಧರ್ಮಾನಂದ ಶೆಟ್ಟಿಗಾರ್, ಚಂದ್ರಶೇಖರ್ ದೇವಾಡಿಗ, ನೀರಜ್ ಕಿರೋಡಿಯನ್, ಪಾಂಡುರಂಗ, ರಮೇಶ್ ಕರ್ಕೇರ, ಬಾಲಕೃಷ್ಣ, ಪ್ರಮೋದ್ ಆಚಾರ್ಯ, ಸುಶಾನ್ ದೇವಾಡಿಗ,ಪದ್ಮನಾಭ ಕುಲಾಲ್,ಶ್ರೀಮತಿ ಸುಜಾತ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ