LOCAL ದೇಹ ಒಂದೇ ,ಎರಡು ತಲೆಯ ಕರು ಜನನ Thursday, September 19, 2024 ಕಿನ್ನಿಗೋಳಿ: ಸಮೀಪದ ದಾಮಸ್ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರ ಹಸು ಕಳೆದ ಶನಿವಾರ ರಾತ್ರಿ ಎರಡನೇ ಕರುವಿಗೆ ಜನ್ನ ನೀಡಿದ್ದು ವಿಶೇಷವೆಂದರೆ ಕರುವಿನ ದೇಹ ಒಂದೇ ಆಗಿದ್ದು ತಲೆ ಎರಡು ಇದೆ. ಎದ್ದು ನಿಲ್ಲಲು ಸಾದ್ಯವಾಗದ ಈ ಕರುವಿಗೆ ಮಕ್ಕಳಿಗೆ ನೀಡುವ ಬಾಟಲ್ ಮೂಲಕ ಹಾಲನ್ನು ನೀಡಲಾಗುತ್ತಿದೆ.