ಸೆಲ್ಪ್ ಡಿಪೆನ್ಸ್ ಸ್ಕೋಲ್ ಅಫ್ ಇಂಡಿಯನ್ ಕರಾಟೆ, ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಕಟೀಲು ಕರಾಟೆ ಶಾಖೆಯ ವಿದ್ಯಾರ್ಥಿಗಳಿಗೆಪ್ರಶಸ್ತಿ
Sunday, September 8, 2024
ಕಟೀಲು:ಮಂಗಳೂರಿನಲ್ಲಿ ಜರಗಿದ ಸೆಲ್ಪ್ ಡಿಪೆನ್ಸ್ ಸ್ಕೋಲ್ ಅಫ್ ಇಂಡಿಯನ್ ಕರಾಟೆ ಇದರ 50 ನೇ ವರ್ಷದ ಸವಿನೆನಪಿಗಾಗಿ ಮಂಗಳೂರಿನ ಕೊಡಿಯಾಲ್ ಚರ್ಚ್ ಹಾಲ್ ನಲ್ಲಿ ಜರಗಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಕಟೀಲು ಕರಾಟೆ ಶಾಖೆಯ ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಗಳಿಸಿದರು.ಮುಖ್ಯ ಕರಾಟೆ ಶಿಕ್ಷಕ ಈಶ್ವರ್ ಕಟೀಲ್ ಮತ್ತು ಚಂದ್ರಹಾಸ್ ಕಟೀಲು ಅವರಿಂದ ತರಬೇತಿ ಪಡೆದಿರುತ್ತಾರೆ.