-->


ಪೆರ್ಮುದೆ:ಸಂಭ್ರಮದ ಮೊಂತಿ ಹಬ್ಬ

ಪೆರ್ಮುದೆ:ಸಂಭ್ರಮದ ಮೊಂತಿ ಹಬ್ಬ

ಪೆರ್ಮುದೆ:ಸಂತ ಸ್ನಾನಿಕ ಯೋಹಾನ್ನ ದೇವಾಲಯ ಪೆರ್ಮುದೆಯಲ್ಲಿ ಮೊಂತಿ ಹಬ್ಬ ಹಾಗೂ ತೆನೆಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ವಂದನೀಯ ಸಿಪ್ರಿಯನ್ ಡಿ ಸೋಜ ಹಾಗೂ ಚರ್ಚ್ ನ ಧರ್ಮಗುರುಗಳಾದ ವಂದನೀಯ ರೋನಾಲ್ಡ್ ಪಿಂಟೋ ಅವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.ಚರ್ಚ್ ನ ಸರ್ವ ಭಕ್ತರಿಗೆ ತೆನೆ ಹಾಗೂ ಕಬ್ಬುಹಂಚುವುದರ ಮೂಲಕ ಆಚರಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article