ಮೂಲ್ಕಿ:ಅಂಗರಗುಡ್ಡೆ ಶ್ರೀರಾಮ ಭಜನಾ ಮಂದಿರದಲ್ಲಿ ಮಹಿಳಾ ಮಂಡಳಿಯಿಂದ ವರಮಹಾಲಕ್ಷ್ಮಿ ಪೂಜೆಯು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಮಹಿಳಾ ಮಂಡಳಿಯ ಅಧ್ಯಕ್ಷೆ ಅನೀತಾ ಶೆಟ್ಟಿ, ಮಹಿಳಾ ಸದಸ್ಯರಾದ ಸುಕನ್ಯ ಸಂಪತ್, ಪುಷ್ಪ ಸಾಲ್ಯಾನ್, ಶೃತಿ ವಿಜಯ ಭಂಡಾರಿ, ಜಯಲಕ್ಷ್ಮಿ, ರೂಪ ಶೆಟ್ಟಿಗಾರ್,ರಮನಿ ಪೂಜಾರಿ, ಮಂಜುಳಾ ದೇವಾಡಿಗ, ಸುನೀತಾ ಕಿಶೋರ್ ದೇವಾಡಿಗ,ಅಮಣಿ ಆಚಾರ್ಯ, ಚಂದ್ರಾವತಿ, ಲತಾ ಶೆಟ್ಟಿ, ತಾರ ದೇವಾಡಿಗ, ವಿನೋದ, ಮೀನಾಕ್ಷಿ ಉಪಸ್ಥಿತರಿದ್ದರು.