Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ಭರತನಾಟ್ಯ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಶ್ವಿನಿ ರವಿ ಮತ್ತು ಬಿ.ಎನ್. ರಮ್ಯ ತಂಡದವರಿಂದ ಭರತನಾಟ್ಯ ನಡೆಯಿತು.