ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ ಕಟೀಲು ಇದರ ಅದ್ಯಕ್ಷರಾಗಿ ಪ್ರವೀಣ್ ಕುಮಾರ್ ಕಟೀಲು ಆಯ್ಕೆ
Monday, August 26, 2024
ಕಟೀಲು:ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ ಕಟೀಲು ಇದರ 39 ನೇ ವರ್ಷದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಅದ್ಯಕ್ಷರಾಗಿ ಪ್ರವೀಣ್ ಕುಮಾರ್ ಕಟೀಲು,
ಉಪಾಧ್ಯಕ್ಷರಾಗಿ ಶಿವರಾಜ್ ಅಜಾರು
ಪ್ರಧಾನ ಕಾರ್ಯದರ್ಶಿ ಯಾಗಿ ಗಣೇಶ ಗಂಪ
ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಕೊಂಡೇಲಾ
ಕೋಶಾಧಿಕಾರಿಯಾಗಿ ಅಶೋಕ ಕೊಂಡೇಲಾ
ಸಾಂಸ್ಕತಿಕ ಕಾರ್ಯದರ್ಶಿಯಾಗಿ ದುರ್ಗಾಪ್ರಸಾದ್
ಸಂಘಟನ ಕಾರ್ಯದರ್ಶಿ ಯಾಗಿ ಪ್ರವೀಣ ಕೋಟ್ಯಾನ್
ಗೌರವ ಸಲಹೆಗಾರರಾಗಿ
ರಮೇಶ್ ಐ.ಕೆ,ಗಣೇಶ ಮೇಸ್ತ್ರಿ
ಕೇಶವ ಕಟೀಲು,ಸಂಜೀವ್ ಮಡಿವಾಳ,ಚಂದ್ರಹಾಸ ಕುಂದರ್,
ವಿಜಯ ಶೆಟ್ಟಿ ಅಜಾರುಗುತ್ತು,
ದಿವ್ಯದಾಸ ಭಟ್ ಆಯ್ಕೆಯಾದರು.