-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮೊಗವೀರ ಸಭಾ ವತಿಯಿಂದ  ಸಮುದ್ರ ಪೂಜೆ

ಮೊಗವೀರ ಸಭಾ ವತಿಯಿಂದ ಸಮುದ್ರ ಪೂಜೆ



ಹಳೆಯಂಗಡಿ : ಸಸಿಹಿತ್ಲು ಕದಿಕೆ ಮೊಗವೀರ ಸಭಾ ವತಿಯಿಂದ ಇಂದು  ಸಮುದ್ರ ಪೂಜೆ ವಿಜೃಂಭಣೆಯಿಂದ ನಡೆಯಿತು. ಸಸಿಹಿತ್ಲು ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ನಡೆದು ಭಜನಾ ಕಾರ್ಯಕ್ರಮ, ಮಹಾಪೂಜೆ ನಂತರ, ಮಂದಿರದಿಂದ ಭವ್ಯ ಮೆರವಣಿಗೆ‌ ಮೂಲಕ ತೆರಳಿ ಸಮುದ್ರ ರಾಜನಿಗೆ ಹಾಲೆರೆದು ಪೂಜೆ ಸಲ್ಲಿಸಲಾಯಿತು.
 ಈ ಸಂದರ್ಭ ಕಿಶೋರ್ ಗುರಿಕಾರ,  ಮೊಗವೀರ ಸಭಾ ಅಧ್ಯಕ್ಷ ಗಿರೀಶ್  ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಅನಿಲ್ ಕಾಂಚನ್ ,  ವಿದ್ಯಾ ಪ್ರಸಾರ ಸಂಘ ಅಧ್ಯಕ್ಷ  ವಿ. ಕೆ ಯಾದವ್. ಪಂಚಾಯತ್ ಸದಸ್ಯರಾದ  ಚಂದ್ರಕುಮಾರ್, ಸವಿತಾ ಯು ಸಾಲ್ಯಾನ್, ಎನ್ ಐ ಟಿ ಕೆ ಪ್ರೊಫೆಸರ್ ಅಣ್ಣಪ್ಪ ಕರ್ಕೇರ,  ಉದ್ಯಮಿ  ಅನೂಪ್ ಕೋಟ್ಯಾನ್ , ರಾಧಾಕೃಷ್ಣ ಮಂದಿರದ ಅಧ್ಯಕ್ಷ ಪ್ರೇಮನಾಥ ಬಿ.ಸುವರ್ಣ, ಮೊಗವೀರ ಮಹಿಳಾ ಅಧ್ಯಕ್ಷೆ ಇಂದಿರಾ ಆರ್ ಸುವರ್ಣ, ಮಂದಿರದ ಪದಾಧಿಕಾರಿಗಳು, ಗುರಿಕಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ