ಸಸಿಹಿತ್ಲು ಶ್ರೀ ಭಗವತಿ ತೀಯಾ ಸಂಘ ಬಜಪೆ - ಎಕ್ಕಾರು - ಬೈಲು - ಸುರತ್ಕಲ್ ಇದರ ನೂತನ ಅಧ್ಯಕ್ಷರಾಗಿ ರಾಜೇಂದ್ರ ಪ್ರಸಾದ್ ಎಕ್ಕಾರ್ ಅವಿರೋಧ ಆಯ್ಕೆ
Monday, August 19, 2024
ಬಜಪೆ: ಸಸಿಹಿತ್ಲು ಶ್ರೀ ಭಗವತಿ ತೀಯಾ ಸಂಘ ಬಜಪೆ - ಎಕ್ಕಾರು - ಬೈಲು - ಸುರತ್ಕಲ್ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ವಿಕಾಸ್ ಕುಂದರ್ ರವರ ಅಧ್ಯಕ್ಷತೆಯಲ್ಲಿ ಬಜಪೆಯ ಥಂಡರ್ ಗೈಸ್ ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಗೌರವಾಧ್ಯಕ್ಷರಾಗಿ ಸದಾನಂದ. ಬಿ. ಎಕ್ಕಾರು, ಅಧ್ಯಕ್ಷರಾಗಿ ರಾಜೇಂದ್ರ ಪ್ರಸಾದ್ ಎಕ್ಕಾರು, ಉಪಾಧ್ಯಕ್ಷರಾಗಿ ದೇವದಾಸ್ ಸುಂಕದಕಟ್ಟೆ,ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ನವ್ಯ ಪ್ರಶಾಂತ್,ಕಾರ್ಯದರ್ಶಿಗಳಾಗಿ ಪೂಜಾ ಬಂಗೇರ,ಚೇತನ್ ಬಿ ಎಕ್ಕಾರು, ಕೋಶಾಧಿಕಾರಿಯಾಗಿ ಸನತ್ ಕುಮಾರ್ ಬಜಪೆ, ಜೊತೆ ಕೋಶಾಧಿಕಾರಿಯಾಗಿ ಮಮತಾ ಅರ್ಕೆಪದವು,ಸಂಘಟನಾ ಕಾರ್ಯದರ್ಶಿಯಾಗಿ ರಂಜಿತ್ ಕೊಳಂಬೆ ತಲ್ಲದಬೈಲು,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಶಾಲ್ ಸ್ವಾಮಿಲಪದವು, ಕ್ರೀಡಾ ಕಾರ್ಯದರ್ಶಿಯಾಗಿಅವಿನಾಶ್ ಎಕ್ಕಾರು,ಧಾರ್ಮಿಕ ಕಾರ್ಯದರ್ಶಿಯಾಗಿ ಮಮತಾ ಮುರನಗರ,ಗೌರವ ಸಲಹೆಗಾರರಾಗಿ ನಿತಿನ್ ಕುಮಾರ್ ಸುರತ್ಕಲ್, ಪದ್ಮನಾಭ ಅದ್ಯಪಾಡಿ, ದಯಾನಂದ ಜೋಕಟ್ಟೆ, ಶೇಖರ್ ಸ್ವಾಮಿಲಪದವು, ದುರ್ಗೇಶ್. ಬಿ. ಎಕ್ಕಾರು, ರಾಘವೇಂದ್ರ ತಲ್ಲದ ಬೈಲು, ಮೋಹನ್ ಎಕ್ಕಾರು, ವಿಕಾಸ್ ಕುಂದರ್ ಸುಂಕದಕಟ್ಟೆ , ಗುಲಾಬಿ ಎಕ್ಕಾರು, ಆಶಾ ಎಕ್ಕಾರು, ಅಶ್ವಿನಿ ಮದ್ಯ, ಸುಕನ್ಯಾ ಸುಂಕದಕಟ್ಟೆ,ಕಾರ್ಯಕಾರಿ ಸಮಿತಿಗೆ
ಸುಮಾ ಸ್ವಾಮಿಲಪದವು , ಸುರೇಖಾ ಎಕ್ಕಾರು , ಮಮತಾ ಸ್ವಾಮಿಲಪದವು, ಕಾವ್ಯರೂಪರಾಜ್ ಮುಂಡಾರು , ಮೋಹನ್ ಸುಂಕದಕಟ್ಟೆ, ಸುಭಿಕ್ಷ್ ಬಟ್ರಕೆರೆ , ಪ್ರಶಾಂತ್ ಕರಂಬಾರ್ , ರಂಜಿತಾ ಎಕ್ಕಾರು, ಸವಿತಾ ವಿಕಾಸ್ ಸುಂಕದಕಟ್ಟೆ ಅವರುಗಳನ್ನು ಆಯ್ಕೆ ಮಾಡಲಾಯಿತು.