ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಕದಿಕೆ ಭಂಡಾರ ಮಂದಿರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಆಯ್ಕೆ
Tuesday, August 13, 2024
ಹಳೆಯಂಗಡಿ,:ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ದ 16ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ಗೌರವ ಅಧ್ಯಕ್ಷರಾಗಿ ಗೀತಾ ಪಿ ಕುಮಾರ್ ,ಸಂಘದ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಇವರನ್ನು ಒಂಬತ್ತನೇ ಬಾರಿಗೆ ಅವಿರೋಧ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರೋಶನ್ ಬೆಲ್ಚಡ್ , ಸಂತೋಷ್ ಗುಜರನ್, ಶ್ರೀಮತಿ ಸುಲೋಚನಾ ಕುಂದರ್ , ಶ್ರೀಮತಿ ಜಯಂತಿ ಇಂದಿರಾ ನಗರ,ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಬಂಗೇರ ,ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಶ್ವೇತಾ ಸುರೇಶ್ , ನಿತಿನ್ ಬಂಗೇರ ಕದಿಕೆ, ಆಶಿಶ್ ಬಂಗೇರ,ಕೋಶಾಧಿಕಾರಿಯಾಗಿ ಮಿಥುನ್ ಬಂಗೇರ ,ಜೊತೆ ಕೋಶಾಧಿಕಾರಿಯಾಗಿ ಶ್ರೀಮತಿ ಸೌಮ್ಯ,ಶ್ರೀಮತಿ ಸಂಧ್ಯಾ ರಾಜೇಶ್,
ಆಂತರಿಕ ಲೆಕ್ಕಪರಿಶೋಧಕರಾಗಿ ಸಂದೀಪ್ ಕೆರೆಕಾಡು ಮತ್ತು ಶ್ರೀಮತಿ ಮಂಜಳಾ ,
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ , ಶ್ರೀಮತಿ ಮಾಲತಿ ದಿನೇಶ್, ಶ್ರೀಮತಿ ಅಕ್ಷಯ , ಶ್ರೀಮತಿ ಶ್ರಾವ್ಯ ನಿತಿನ್, ಕ್ರೀಡಾ ಕಾರ್ಯದರ್ಶಿಯಾಗಿ ಸನತ್ ಕದಿಕೆ .ದಿನೇಶ್ ಗುಜರಾನ್, ಸುರೇಶ್ ಗಜನಿ ಶ್ರೀಮತಿ ಪ್ರತಿಭ ಗಣೇಶ್ ರವರನ್ನು ಆಯ್ಕೆ ಮಾಡಲಾಯಿತು.