ರಾಜ್ಯ ಮಟ್ಟದ ಡ್ಯಾನ್ಸ್ vs ಡ್ಯಾನ್ಸ್ ನೃತ್ಯ ಸ್ಪರ್ಧೆ
Saturday, July 13, 2024
ಎಡಪದವು : ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಕೊಡಗಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಡ್ಯಾನ್ಸ್ vs ಡ್ಯಾನ್ಸ್ ನೃತ್ಯ ಸ್ಪರ್ಧೆಯಲ್ಲಿ ಎಡಪದವಿನ ಗಣೇಶ್ ಡ್ಯಾನ್ಸ್ಯಿಂಗ್ ಸ್ಟಾರ್ಸ್ ನೇತೃತ್ವದ ನೃತ್ಯ ತಂಡದ ದೀಕ್ಷಿತ್ ಕುಪ್ಪೆಪದವು ಸೀನಿಯರ್ ಸೋಲೋ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ,ಜೂನಿಯರ್ ಸೋಲೋ ವಿಭಾಗದಲ್ಲಿ ಸಾಕ್ಷ ಎಡಪದವು ತೃತೀಯ, ಹಾಗೂ ಸಬ್ ಜೂನಿಯರ್ ಕಪಲ್ ವಿಭಾಗದಲ್ಲಿ ಆಶ್ವಿ ಶೆಟ್ಟಿ ಹಾಗೂ ದೃತ್ವಿ ತ್ರಿತಿಯ ಸ್ಥಾನ ಪಡೆದುಕೊಂಡಿದ್ದು,
ಇವರು ಡ್ಯಾನ್ಸ್ಯಿಂಗ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ ಎಡಪದವು ಇದರ ಡ್ಯಾನ್ಸ್ ಮಾಸ್ಟರ್ ಗಣೇಶ್ ಎಡಪದವು ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು.