ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಗುರುರಾಜ್ ಎಸ್ .ಪೂಜಾರಿ ಆಯ್ಕೆ
Monday, July 15, 2024
ಹಳೆಯಂಗಡಿ :ತೋಕೂರು:ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಗುರುರಾಜ್ ಎಸ್ ಪೂಜಾರಿ ಅಯ್ಕೆಯಾಗಿದ್ದಾರೆ.
ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಕ್ಷೇತ್ರದ ಅರ್ಚಕ ಟಿ .ಕೆ ಮಧುಸೂದನ್ ಆಚಾರ್, ಪುರುಷೋತ್ತಮ್ ಕೋಟ್ಯಾನ್,ತೋಕೂರು, ಸಂಪತ್ ಕುಮಾರ್ ಶೆಟ್ಟಿ, ತೋಕೂರು ಗುತ್ತು ಭಾಸ್ಕರ ದೇವಾಡಿಗ,ಕೆರೆಮನೆ ತೋಕೂರು, ಅಶೋಕ್ ಆರ್. ಕುಂದರ್, ಕಂಬಳ ಬೆಟ್ಟು,ತೋಕೂರು, ಸವಿತಾ, ಬೆಳ್ಳಾಯರು, ಶೋಭಾ ವಿ ಅಂಚನ್, ವಿಶ್ವನಾಥ್, ಬೊಳ್ಳೂರು, ಕೊಯಿಕುಡೆ ಆಯ್ಕೆಯಾಗಿದ್ದಾರೆ.