ಪಾವಂಜೆ:ದೇವಾಡಿಗ ಸಮಾಜ ಸೇವಾ ಸಂಘ (ರಿ )ಪಾವಂಜೆ ಇದರ ವ್ಯಾಪ್ತಿಗೆ ಒಳಪಟ್ಟ ಮಹಾಸಭೆಯು ಇತ್ತೀಚಿಗೆ ನಡೆಯಿತು. ಮಹಾಸಭೆಯಲ್ಲಿ ದೇವಾಡಿಗ ಯುವವೇದಿಕೆಯ ಕಾರ್ಯಕಾರಿ ಸಮಿತಿ ಉಳಿಸಿ ಕೊಂಡು ಅಧ್ಯಕ್ಷರಾಗಿ ಗಣೇಶ್ ದೇವಾಡಿಗ ಪಂಜ ಅವರು ಆಯ್ಕೆಯಾದರು.ಕಾರ್ಯ ದರ್ಶಿಯಾಗಿ ಆನಂದ ದೇವಾಡಿಗ ಬಿರ್ನಪಡ್ಪು ಪಾವಂಜೆ ಇವರುಗಳನ್ನು ಸರ್ವನು ಮತದಿಂದ ಆಯ್ಕೆ ಮಾಡಲಾಯಿತು.