ಪಾವಂಜೆ: ದೇವಾಡಿಗ ಸಮಾಜ ಸೇವಾ ಸಂಘ ಮಹಿಳಾ ವೇದಿಕೆ ಘಟಕದ ಅಧ್ಯಕ್ಷರಾಗಿ ವಿಜಯಲಕ್ಹ್ಮೀ ಜನಾರ್ದನ ಆಯ್ಕೆ
Thursday, July 25, 2024
ಹಳೆಯಂಗಡಿ:ದೇವಾಡಿಗ ಮಹಿಳಾ ವೇದಿಕೆ ಪಾವಂಜೆ ಇದರ ಮಹಾ ಸಭೆಯು ನಡೆಯಿತು.ಈ ವೇಳೆ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ದೇವಾಡಿಗ ಸಮಾಜ ಸೇವಾ ಸಂಘ ಮಹಿಳಾ ವೇದಿಕೆ ಘಟಕದ ಅಧ್ಯಕ್ಷರಾಗಿ ವಿಜಯಲಕ್ಹ್ಮೀ ಜನಾರ್ದನ ಪಡುಪಣಂಬೂರು. ಆಯ್ಕೆಯಾದರು.
ಕಾರ್ಯದರ್ಶಿ ಶ್ರೀಮತಿ ಮಂಜುಳಾ ಶುಭ್ರತ್ ವಾರ್ಷಿಕ ಆಯ-ವ್ಯಯ ಪಟ್ಟಿಯನ್ನು ಮಂಡಿಸಿದರು.
ಉಪಾಧ್ಯಕ್ಷರಾದ ಜಯಶ್ರೀ ಯಾದವ್, ಪುಷ್ಪಲತಾ ಹೊಗೆಗುಡ್ಡೆ ,ಮೀರಾ ಬ್ಯಾ ಕೆ. ರಮಾದೇವಿ ಪರಮೇಶ್ವರಿ, ಗೌರವ ಪ್ರಧಾನ ಕಾರ್ಯದರ್ಶಿ ಮಂಜುಳಾ ಶುಭ್ರತ್, ಜೊತೆ ಕಾರ್ಯದರ್ಶಿ ಪ್ರಮೀಳಾ ರಾಮ್ ದಾಸ್, ಕೋಶಾಧಿಕಾರಿ ಅನುಪಮಾ ಅಶೋಕ್, ಕ್ರೀಡಾ ಕಾರ್ಯದರ್ಶಿ ಸುಪ್ರಭಾತ ಸ್ನೇಹಾ ಕೆರೆಕಾಡು, ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ ಸುರೇಂದ್ರ, ಸಂಘಟನಾ ಕಾರ್ಯದರ್ಶಿಗಳಾಗಿ ಯಶೋಧಾ ತೋಕೂರು, ಸುಮಂಗಲ ದಾಮೋದರ್, ಶಕುಂತಳಾ ಪಡುಪಣಂಬೂರು, ಭಜನಾ ಸಂಚಾಲಕರಾದ ರಾಜೀವಿ ,ವಾಮನ ಪಾವಂಜೆ ,ರಂಜನಿ ಎಸ್.ದೇವಾಡಿಗ ಸಂತೆಕಟ್ಟೆ ಉಪಸ್ಥಿತರಿದ್ದರು.