ಶ್ರೀರಾಮ ಭಜನಾ ಮಂದಿರ (ರಿ) ರಾಮನಗರ, ಅಂಗರಗುಡ್ಡೆ ಇದರ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ
Sunday, June 2, 2024
ಮೂಲ್ಕಿ:ಶ್ರೀರಾಮ ಭಜನಾ ಮಂದಿರ (ರಿ) ರಾಮನಗರ, ಅಂಗರಗುಡ್ಡೆ ಇದರ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆಯು ಭಾನುವಾರದಂದು ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.
ಮಾಜಿ ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿಗಾರ್ ಅವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಉಪಾಧ್ಯಕ್ಷರಾಗಿ ಮಂಜುಳಾ ತಾರನಾಥ ದೇವಾಡಿಗ
ಕಾರ್ಯದರ್ಶಿಯಾಗಿ ರೂಪ ಶೆಟ್ಟಿಗಾರ್,
ಜೊತೆ ಕಾರ್ಯದರ್ಶಿಯಾಗಿ ರಮಣಿ ಪೂಜಾರಿ,
ಕೋಶಾಧಿಕಾರಿಯಾಗಿ ಸುಕನ್ಯಾ ಸಂಪತ್ ಸಾಲಿಯಾನ್ ಆಯ್ಕೆಯಾದರು.
ಸಭೆಯಲ್ಲಿ ಮಂದಿರದ ಅಧ್ಯಕ್ಷ ಸಂಪತ್ ಕುಮಾರ್
ಉಪಾಧ್ಯಕ್ಷ ರೋಷನ್ ಸಾಲಿಯಾನ್
ಕಾರ್ಯದರ್ಶಿ ಚಂದ್ರಶೇಖರ್
ಕೋಶಾಧಿಕಾರಿ ಸುಧೀರ್ ಶೆಟ್ಟಿ,
ಮಹಿಳಾ ಮಂಡಲದ ಸದಸ್ಯರಾದ ಅಮಣಿ ಆಚಾರ್ಯ, ಪುಷ್ಪ ಶೆಟ್ಟಿ, ಪುಷ್ಪ ಜೆ ಸಾಲಿಯಾನ್, ಲಲಿತ ಸಾಲಿಯಾನ್, ಶೃತಿ ವಿಜಯ್ ಭಂಡಾರಿ, ಲತಾ ಶೆಟ್ಟಿ, ವಿನೋದಾ, ಗೀತಾ ದೇವಾಡಿಗ,ಲಲಿತಾ ಪೂಜಾರಿ , ಜ್ಯೋತಿ ದೇವಾಡಿಗ ಭಾಗವಹಿಸಿದ್ದರು.