ಬಿಎ ಪದವಿ ಪರೀಕ್ಷೆಯಲ್ಲಿ ಕಟೀಲು ಕಾಲೇಜಿಗೆ ಎರಡು ರ‍್ಯಾಂಕ್
Saturday, June 1, 2024
ಕಟೀಲು : ಮಂಗಳೂರು ವಿಶ್ವವಿದ್ಯಾನಿಲಯದ ೨೦೨೨-೨೩ನೇ ಸಾಲಿನ ಬಿಎ. ಪದವಿ ಪರೀಕ್ಷೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಚೋಂದಮ್ಮ ಎಂ.ಎಂ. ಆರನೇ ರ‍್ಯಾಂಕ್ ಹಾಗೂ ಅನನ್ಯಾ ಹತ್ತನೇ ರ‍್ಯಾಂಕ್ ಪಡೆದಿದ್ದಾರೆ.