-->

ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ

ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ

ಪಕ್ಷಿಕೆರೆ:ಕೆಮ್ರಾಲ್ ಆರಿಂಜಕಾಡು ಹತ್ತಿರದ ಅತ್ಯಂತ ಹಳೆಯ ಅಶ್ವಥ ಕಟ್ಟೆ ಶಿಥಿಲಾವಸ್ಥೆಗೊಂಡಿದ್ದು ,ಕಳೆದ ವರ್ಷ ಕಲದ ಹರಕೆಯ ಸಂದರ್ಭದಲ್ಲಿ ಶ್ರೀ ಕೋರ್ದಬ್ಬು ದೈವವು ಈ ಅಶ್ವಥಕಟ್ಟೆಯನ್ನು ಪುನರ್ ಚೇತನ (ಜೀರ್ಣೋದ್ಧಾರ)ಗೊಳಿಸಬೇಕೆಂದು ದೈವದ ನುಡಿಯಾಗಿದೆ.ಈ  ಪುಣ್ಯ ಕಾರ್ಯಕ್ಕೆ ಊರಿನ ಪ್ರಮುಖರು ಮುಂದಾಗಿದ್ದು .ಇದರ ಪೂರ್ವಭಾವಿಯಾಗಿ ಇಂದು  ಬೆಳಿಗ್ಗೆ  ಅತ್ತೂರುಬೈಲುಮನೆ ವೆಂಕಟರಾಜ ಉಡುಪ ಇವರ ಪೌರೋಹಿತ್ಯದಲ್ಲಿ ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807