ಸಮಾಜ ಸೇವಕ ಹರಿಶ್ಚಂದ್ರ ಪಿ.ಸಾಲಿಯಾನ್ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆ
Friday, May 31, 2024
ಮುಲ್ಕಿ : ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ, ಸಮಾಜ ಸೇವಕ, ಸಾಹಿತಿ ಇವರು ಪ್ರತಿಷ್ಠಿತ ಅಂತರಾಷ್ಟೀಯ ಆರ್ಯಭಟ ಪ್ರಶಸ್ತಿ-2024 ಗೆ ಆಯ್ಕೆ ಆಗಿದ್ದಾರೆ.
ಸಮಾಜ ಸೇವೆಗೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಜೂ. 23 ರಂದು ಸಂಜೆ 6.30ಕ್ಕೆ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.