ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ವಿದುಷಿ ಗೀತಾ ಸರಳಾಯ ಹಾಗೂ ರಶ್ಮಿ ಚಿದಾನಂದ್ ಇವರ ಶಿಷ್ಯರಾದ ಅಪೂರ್ವ ಬೆಂಗಳೂರು, ಪೂಜಾ ಬೆಂಗಳೂರು ದೃತಿ ಬೆಂಗಳೂರು ಮಾನಸ ಭಟ್ ಕಟೀಲು ಸತ್ಯಪೂರ್ವಿ, ಸಾರ್ವರಿ ರಾವ್ ಉಡುಪಿ ಇವರಿಂದ ನೃತ್ಯಕಲಾವಿದರ ಒಕ್ಕೂಟದ ಸಂಯೋಜನೆಯಲ್ಲಿ ಭರತನಾಟ್ಯ ಪ್ರದರ್ಶನಗೊಂಡಿತು.