ಪೊರ್ಕೋಡಿ ರಸ್ತೆಯಂಚಿನಲ್ಲಿ ಕಸದರಾಶಿ,ದುರ್ವಾಸನೆ WhatsApp Facebook Copy Link ಬಜಪೆಯಿಂದ ಪೋರ್ಕೋಡಿಗೆ ಸಾಗುವಂತಹ ರಸ್ತೆಯ ಅಂಚಿನಲ್ಲಿ ರಾಶಿ ರಾಶಿ ಕಸವು ಸಂಗ್ರಹವಾಗಿದ್ದು,ಕಸ ಕೊಳೆತು ಗಬ್ಬುನಾಥ ಬೀರುತ್ತಿದೆ.ಈ ಬಗ್ಗೆ ಸಂಬಂಧಪಟ್ಟ ಬಜಪೆ ಪಟ್ಟಣ ಪಂಚಾಯತ್ ಇತ್ತ ಕಡೆ ಗಮನಹರಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ . WhatsApp ಶೇರ್ ಮಾಡಿ