ಬಜಪೆ ರೋಟರಿ ಕ್ಲಬ್ ನ ವತಿಯಿಂದ ವೃತ್ತಿ ಮಾಸದಿನಾಚರಣೆ
Friday, May 10, 2024
ಬಜಪೆ:ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಬಜಪೆ ರೋಟರಿ ಕ್ಲಬ್ ನ ವತಿಯಿಂದ ವೃತ್ತಿ ಮಾಸ ದಿನಾಚರಣೆಯು ನಡೆಯಿತು.ಈ ಸಂದರ್ಭ ಬಜಪೆಯಲ್ಲಿ ಹೂ ವ್ಯಾಪಾರ ಮಾಡುತ್ತಿರುವ ಎಲೆನ್ ರೀಟಾ ಡಿ 'ಸೋಜಾರವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬಿನ ಅಧ್ಯಕ್ಷ ರೋ. ಪಿ .ಹೆಚ್ .ಎಫ್ ಶೇಖರ್ ಶೆಟ್ಟಿ, ರೋ. ಪಿ .ಹೆಚ್ .ಎಫ್ ವರಪ್ರಸಾದ್ ಶೆಟ್ಟಿ,ರೋ ಶ್ರೀನಿವಾಸ್ ಶೆಟ್ಟಿ,ರೋ .ಪಿ. ಹೆಚ್ .ಎಫ್ ರತ್ನಾಕರ ಶೆಟ್ಟಿ,ರೋಟರಿಯ ಸರ್ವ ಸದಸ್ಯರುಗಳು , ರೋಟರಿ ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದರು.