LOCAL ಕಟೀಲು:ಶ್ರೀದೇವರ ಬಲಿ ಮೂರ್ತಿಗೆ ಕಟ್ಟೆಪೂಜೆ Tuesday, April 16, 2024 ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಉತ್ಸವಾಂಗ ಮೂಡುಸವಾರಿ ನಡೆದು ಶ್ರೀದೇವರ ಬಲಿಮೂರ್ತಿಗೆ ನಾನಾ ಕಟ್ಟೆಗಳಲ್ಲಿ ಕಟ್ಟೆ ಪೂಜೆ ನಡೆಯಿತು. ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ವಿಶೇಷ ಪೂಜೆ ನಡೆಯಿತು.