ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶನಿವಾರದಿಂದ ನಡೆಯಲಿರುವ ಉತ್ಸವಾಂಗ ಶುಕ್ರವಾರ ಸಂಜೆ ಸಿತ್ಲದಿಂದ ಹಾಗೂ ಗಿಡಿಗೆರೆಯಿಂದ ಗ್ರಾಮಸ್ಥರು ಹೊರೆಕಾಣಿಕೆ ತಂದು ಸಮರ್ಪಿಸಿದರು. ಬಳಿಕ ತೋರಣ ಮುಹೂರ್ತ, ಮಹಾಅನ್ನಸಂತರ್ಪಣೆಗೆ ತರಕಾರಿ ಹೆಚ್ಚುವ ಕಾರ್ಯಕ್ರಮ, ದೊಡ್ಡ ರಂಗಪೂಜೆ ಬೆಳಿಗ್ಗೆ ಅಂಕುರಾರೋಪಣೆ ನಡೆಯಿತು.