-->


ಕುಪ್ಪೆಪದವಿನಲ್ಲಿ ಪಿರ ಬನ್ನಗ-2 ನಾಟಕದ ಮುಹೂರ್ತ

ಕುಪ್ಪೆಪದವಿನಲ್ಲಿ ಪಿರ ಬನ್ನಗ-2 ನಾಟಕದ ಮುಹೂರ್ತ

ಕೈಕಂಬ :ಉತ್ಸಾಹಿ ಕಲಾವಿದೆರ್ 
ಕುಪ್ಪೆಪದವು ಇವರಿಂದ ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಸ್ಥಾನದ ಜಾತ್ರೆ ಉತ್ಸವದ ಸಂಧರ್ಭ ಪ್ರದರ್ಶನವಾಗಲಿರುವ " ಪಿರ ಬನ್ನಗ--2 " ತುಳು ನಾಟಕದ  ಮುಹೂರ್ತವನ್ನು  ಶ್ರೀ ದುರ್ಗೇಶ್ವರೀ ದೇವಿ  ಸನ್ನಿದಿಯಲ್ಲಿ, ದೇವಸ್ಥಾನದ  ಅರ್ಚಕ ಗುರುರಾಜ್ ಕಾರಂತ ನೆರವೇರಿಸಿದರು. ಮುಖಂಡರಾದ  ಜಗದೀಶ್ ಪಾಕಜೆ. ಹಿರಿಯರಾದ ಲಿಂಗಪ್ಪ ಕೋಟ್ಯಾನ್ ಐನ(ಕರಿಯಣ್ಣ). ಯಶವಂತ್ ಅಗರಿ,  
ಉತ್ಸಾಹಿ ಕಲಾವಿದೆರ್ ತಂಡದ  ಅಧ್ಯಕ್ಷ 
ಚಂದ್ರಶೇಖರ್ ಅಗರಿ,ಮನೋರಂಜನಾ ಕಾರ್ಯದರ್ಶಿ ಹರೀಶ್.ಕೆ.ಡಿ.ಎಂ, ಕಾರ್ಯದರ್ಶಿ 
ದುಗ್ಗಪ್ಪ ಬಂಗೇರ, ಅಶೋಕ್ ಕಟ್ಟೆಮಾರ್,
ಚಿದಾನಂದ ಕಿಲೆಂಜಾರ್,ಹಾಗೂ ಇತರರು ಉಪಸ್ಥಿತರಿದ್ದರು. 
ನಾಟಕ ಫೆಬ್ರವರಿ 14 ರಂದು ಪ್ರದರ್ಶನಗೊಳ್ಳಲಿದೆ,

Ads on article

Advertise in articles 1

advertising articles 2

Advertise under the article